ನಮ್ಮ ಹಣಕಾಸು ಒಂದು ಕನ್ನಡ ಮಾಧ್ಯಮದಲ್ಲಿ ಹಣಕಾಸು ಜ್ಞಾನ ನೀಡುವ ಉಚಿತ ವೇದಿಕೆ. ಸರಳ ಭಾಷೆಯಲ್ಲಿ ಕ್ಯಾಲ್ಕುಲೇಟರ್‌ಗಳು, ಲೇಖನಗಳು ಮತ್ತು ಟಿಪ್ಸ್‌ಗಳ ಮೂಲಕ ಸಾಮಾನ್ಯ ಜನರಿಗೆ ಹಣ ನಿರ್ವಹಣೆಯ ಬಗ್ಗೆ ಅರ್ಥವಾಗುವಂತೆ ಮಾಡುವುದು ನಮ್ಮ ಗುರಿ.
ಕನ್ನಡ ನಾಡಿನಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವುದು ಮತ್ತು ಪ್ರತಿ ವ್ಯಕ್ತಿಯೂ ತನ್ನ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವಂತೆ ಸಹಾಯ ಮಾಡುವುದು.
ನಿಮ್ಮ ಹಣಕಾಸು ಜ್ಞಾನಕ್ಕೆ ನಾವು ಸಂಗಾತಿಗಳು